Kotigobba 3 shooting is taking place in Serbia. Sudeep car stunt video has gone viral from the shooting set.
ಸರ್ಬಿಯಾದಲ್ಲಿ ಕೋಟಿಗೊಬ್ಬ ಸಿನಿಮಾ ತಂಡ ಬೀಡು ಬಿಟ್ಟಿರುವ ವಿಚಾರ ನಿಮಗೆಲ್ಲಾ ಗೊತ್ತಿದೆ. ಶೂಟಿಂಗ್ ವೇಳೆ ಸುದೀಪ್ ಮಾಡಿದ ಕಾರ್ ಸ್ಟಂಟ್ ವಿಡಿಯೋ ವೈರಲ್ ಆಗಿದೆ ನೋಡಿ .